nuclear winter
ನಾಮವಾಚಕ

ಬೈಜಿಕ – ಶಿಶಿರ, ಚಳಿಗಾಲ; ಬೈಜಿಕ ಸಮರದ ಪರಿಣಾಮವಾಗಿ ಸೂರ್ಯ ರಶ್ಮಿಗಳಿಗೆ ತಡೆಯುಂಟಾಗುವುದರಿಂದ ಭೂಮಿಯ ಮೇಲೆ ಕಾಣಿಸಿಕೊಳ್ಳುವುದೆಂದು ಹೇಳಲಾದ ತೀವ್ರ ಚಳಿ.